ಕಮಲಕ್ಕೆ ಕಾರ್ಯಕರ್ತರ ಶಾಕ್!ಕರ್ನಾಟಕದಲ್ಲಿ ಇನ್ಮುಂದೆ BJP ಗೆ ಉಳಿಗಾಲ‌ ಇಲ್ಲ‌ ಬಿಡಿ | *Politics | OneIndia

2022-07-29 9

#KarnatakaBJP #BJPControversy #mangaloreBJ #KaravaliBJP #HinduActivitist #PraveenNettar #HarshaCase #DamageBJP #CMBasavarajBommaiControversy #KarnatakaAssemblyelection2023

decr:Series of Hindu Activists assausianation in Karnataka; A Big Setback to BJP Party ahead of 2023 Karnataka Assembly Elections as Basavaraj Bommai
ಕರ್ನಾಟಕದ ಮಟ್ಟಿಗೆ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಎನ್ನುವುದು ಗಗನ ಕುಸುಮದಂತೆ ಗೋಚರಿಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ರೀತಿ ಪ್ರತಿಬಿಂಬಿಸುತ್ತಿದೆ.